exuviae ಇ(ಎ)ಗ್‍ಸ್ಯೂ(ಸೂ)ವಿ(ಈ)
ನಾಮವಾಚಕ

(ಬಹುವಚನ) ನಿರ್ಮೋಕ; ಪ್ರಾಣಿಗಳು ಉಚ್ಚಿದ (ಇತ್ತೀಚಿನ ಯಾ ಪಳೆಯುಳಿಕೆಯಾಗಿರುವ) ಚರ್ಮ, ಚಿಪ್ಪು, ಪೊರೆ, ಇತ್ಯಾದಿ (ರೂಪಕವಾಗಿ ಸಹ).