exultation ಎಗ್‍ಸ(ಸ)ಲ್ಟೇಷನ್‍
ನಾಮವಾಚಕ
  1. ಹಿಗ್ಗು; ಉಬ್ಬು; ಹರ್ಷ; ವಿಜೃಂಭಣೆ; ಅತ್ಯಾನಂದ.
  2. ಮದ; ಅಟ್ಟಹಾಸ; ಜಯೋನ್ಮತ್ತತೆ.