exultantly ಇ(ಎ)ಗ್‍ಸಲ್ಟಂಟ್‍ಲಿ
ಕ್ರಿಯಾವಿಶೇಷಣ
  1. ಸಂತೋಷದಿಂದ; ಹಿರಿಹಿಗ್ಗುತ್ತಾ; ಉಬ್ಬುತ್ತ; ಅತ್ಯಂತ ಹರ್ಷದಿಂದ ಕೂಡಿ; ಆನಂದಭರಿತವಾಗಿ.
  2. ಅಟ್ಟಹಾಸದಿಂದ ಕೂಡಿ.