exultant ಇ(ಎ)ಗ್‍ಸಲ್ಟಂಟ್‍
ಗುಣವಾಚಕ
  1. ಸಂತೋಷದಿಂದ ತುಂಬಿದ; ಹಿರಿ ಹಿಗ್ಗುವ; ಉಬ್ಬುವ; ಅತ್ಯಂತವಾಗಿ ಹರ್ಷಿಸುವ; ಆನಂದಭರಿತ.
  2. ಮದಿಸಿದ; ಸಂಭ್ರಮದಿಂದ ಕೂಡಿದ; ಅಟ್ಟಹಾಸಭರಿತ: the exultant laugh of youth ಯೌವನ ಸಹಜವಾದ ಮದಿಸಿದ ನಗೆ.