exudation ಎಗ್‍ಸ್ಯುಡೇಷನ್‍
ನಾಮವಾಚಕ
  1. ಜಿನುಗುವುದು; ಒಸರುವುದು; ಸ್ರವಿಸುವುದು; ಸ್ರಾವ; ಹೊರಸೂಸುವಿಕೆ; ಹೊರಹರಿಯುವಿಕೆ.
  2. ಸ್ರಾವ; ಸ್ರವಿಸಿದ್ದು; ಜಿನುಗಿದ, ಸ್ರವಿಸಿದ ವಸ್ತು.