exuberantly ಇ(ಎ)ಗ್‍ಸ್ಯೂ(ಸೂ)ಬರಂಟ್‍ಲಿ
ಕ್ರಿಯಾವಿಶೇಷಣ
  1. ಅತ್ಯಂತ ಸದ್ಧವಾಗಿ.
  2. ಹುಲುಸಾಗಿ; ಸೊಂಪಾಗಿ; ಹೊರವಾಗಿ; ಉರುಬಾಗಿ.
  3. ಉಕ್ಕಿಹರಿಯುತ್ತ; ತುಂಬಿ ತುಳುಕುತ್ತ.
  4. ಉತ್ಸಾಹ ಪೂರ್ಣವಾಗಿ; ಲವಲವಿಕೆಯಿಂದ.
  5. ಅಲಂಕಾರಾತಿಶಯದಿಂದ; ಶಬ್ದಬಾಹುಳ್ಯ ತುಂಬಿ.
  6. ಪುಷ್ಕಲವಾಗಿ; ವಿಪುಲವಾಗಿ.