exuberance ಇ(ಎ)ಗ್‍ಸ್ಯೂ(ಸೂ)ಬರನ್ಸ್‍
ನಾಮವಾಚಕ
  1. ಫಲವಂತಿಕೆ; ಸಮೃದ್ಧಿ (ರೂಪಕವಾಗಿ ಸಹ).
  2. ಸುರ್ವು; ಹುಲುಸು; ಸೊಂಪು; ಹೊರವು.
  3. ಉಕ್ಕಿ ಹರಿಯುವಿಕೆ; ತುಂಬಿತುಳುಕುವುದು.
  4. ಉತ್ಸಾಹಪೂರ್ಣತೆ; ಲವಲವಿಕೆ.
  5. ಶಬ್ದಬಾಹುಳ್ಯ; ಅಲಂಕಾರಾತಿಶಯದಿಂದ ತುಂಬಿರುವುದು.
  6. ವಿಪುಲತೆ; ಪುಷ್ಕಳತೆ; ವಿಪುಲವಾಗಿರುವಿಕೆ.