extrusive ಎ(ಇ)ಕ್ಸ್‍ಟ್ರೂಸಿವ್‍
ಗುಣವಾಚಕ
  1. ಹೊರನೂಕುವ; ಹೊರ ಹೊರಡಿಸುವ, ದಬ್ಬುವ.
  2. ಹೊರಚಾಚುವ; ಹೊರಚಾಚಿದ.
  3. ನಿಸ್ಸರಿಸುವ; ರಂಧ್ರದ ಮೂಲಕ ಹಾದು ನಿರ್ದಿಷ್ಟ ರೂಪ ಪಡೆಯುವ.