extrusion ಎ(ಇ)ಕ್ಸ್‍ಟ್ರೂಷನ್‍
ನಾಮವಾಚಕ
  1. ಹೊರ – ನೂಕುವುದು, ಹೊರಡಿಸುವುದು; ದಬ್ಬುವಿಕೆ.
  2. ಮುಂಚಾಚುವುದು; ಚಾಚಿಕೊಂಡಿರುವುದು; ಹೊರಚಾಚುವುದು.
  3. ನಿಸ್ಸರಣ:
    1. ಕಾದ ಲೋಹ, ಪ್ಲಾಸ್ಟಿಕ್ಕು, ಮೊದಲಾದವು ನಿರ್ದಿಷ್ಟ ಆಕೃತಿಯ ರಂಧ್ರದ ಮೂಲಕ ಹಾದು, ಉದ್ದೇಶಿತ ರೂಪ ಪಡೆಯುವಿಕೆ.
    2. ಅವಕ್ಕೆ ಹಾಗೆ ರೂಪಗೊಡುವಿಕೆ.