extroverted ಎಕ್ಸ್‍ಟ್ರವರ್ಟಿಡ್‍
ಗುಣವಾಚಕ
  1. ಬಹಿರ್ಮುಖಿಯಾದ; ಬಹಿರ್ಮುಖಿಯ ಲಕ್ಷಣಗಳುಳ್ಳ; ಬಾಹ್ಯಪ್ರವೃತ್ತಿಶೀಲ.
  2. ಸಂಘಶೀಲ; ಸಂಕೋಚವಿಲ್ಲದೆ ಇತರರ ಜೊತೆ ಬೆರೆಯುವ.