See also 2extrovert
1extrovert ಎಕ್ಸ್‍ಟ್ರ(ಟ್ರೋ)ವರ್ಟ್‍
ನಾಮವಾಚಕ
  1. (ಮನಶ್ಶಾಸ್ತ್ರ) ಬಾಹ್ಯಪ್ರವೃತ್ತ; ಬಹಿರ್ಮುಖಿ; ಅಂತರ್ಮುಖಿಯಲ್ಲದವನು; ಬಾಹ್ಯವಸ್ತುಗಳಲ್ಲಿ ಯಾ ಕ್ರಿಯೆಗಳಲ್ಲಿ ಪ್ರವೃತ್ತನಾದವನು.
  2. ಸ್ನೇಹಶೀಲ; ಸಂಘಶೀಲ; ಸಂಕೋಚವಿಲ್ಲದೆ ಇತರರ ಜತೆಯಲ್ಲಿ ಬೆರೆಯುವ ವ್ಯಕ್ತಿ.
See also 1extrovert
2extrovert ಎಕ್ಸ್‍ಟ್ರ(ಟ್ರೋ)ವರ್ಟ್‍
ಗುಣವಾಚಕ
  1. (ಮನಶ್ಶಾಸ್ತ್ರ) ಬಾಹ್ಯಪ್ರವೃತ್ತ; ಬಹಿರ್ಮುಖಿ; ಅಂತರ್ಮುಖಿಯಲ್ಲದ; ಬಾಹ್ಯ ವಸ್ತುಗಳಲ್ಲಿ ಯಾ ಕ್ರಿಯೆಗಳಲ್ಲಿ ಪ್ರವೃತ್ತನಾದ.
  2. ಸ್ನೇಹಶೀಲ; ಸಂಘಶೀಲ; ಇತರರ ಜೊತೆಯಲ್ಲಿ ಬೆರೆಯುವ.