extroversion ಎಕ್ಸ್‍ಟ್ರ(ಟ್ರೋ)ವರ್ಷನ್‍
ನಾಮವಾಚಕ

(ಮನಶ್ಶಾಸ್ತ್ರ) ಬಹಿರ್ಮುಖತೆ; ಬಾಹ್ಯಪ್ರವೃತ್ತಿ; ಬಾಹ್ಯಾಸಕ್ತಿ; ಅಂತರ್ಮುಖಿಯಾಗಿಲ್ಲದಿರುವಿಕೆ; ಬಾಹ್ಯ ವಸ್ತುಗಳಲ್ಲಿ ಯಾ ಕ್ರಿಯೆಗಳಲ್ಲಿ ಆಸಕ್ತಿ ಯಾ ಪ್ರವೃತ್ತನಾಗಿರುವುದು.