extrinsically ಎಕ್ಸ್‍ಟ್ರಿನ್ಸಿಕಲಿ
ಕ್ರಿಯಾವಿಶೇಷಣ
  1. ಬಾಹ್ಯಸ್ಥವಾಗಿ.
  2. ಬಾಹ್ಯವಾಗಿ; ಹೊರಗಿನಿಂದ ಪ್ರಭಾವ ಬೀರುವ ಹಾಗೆ.
  3. ಪ್ರಧಾನವಲ್ಲದ ಸ್ಥಿತಿಯಲ್ಲಿ; ಸಂಬಂಧಿಸಿರದೆ.