extrinsic ಎಕ್ಸ್‍ಟ್ರಿನ್ಸಿಕ್‍
ಗುಣವಾಚಕ
  1. ಹೊರಗಿರುವ; ಹೊರಗಿನ; ಬಾಹ್ಯ(ಸ್ಥ).
  2. ಬಾಹ್ಯ; ಬಾಹ್ಯಜ; ಹೊರಗಿನಿಂದ ಕೆಲಸ ಮಾಡುವ, ಪ್ರಭಾವ ಬೀರುವ: extrinsic influences ಬಾಹ್ಯಪ್ರಭಾವಗಳು; ಹೊರಗಿನಿಂದ ಕೆಲಸ ಮಾಡುವ ಪ್ರಭಾವಗಳು.
  3. ಅಮುಖ್ಯ; ಪ್ರಧಾನವಲ್ಲದ; ಸಂಬಂಧಿಸಿರದ; ಅನಗತ್ಯ: facts that are extrinsic to the matter under discussion ಈಗ ಚರ್ಚಿಸುತ್ತಿರುವ ವಿಷಯಕ್ಕೆ ಸಂಬಂಧಿಸಿರದ ಸಂಗತಿಗಳು.