extrication ಎಕ್ಸ್‍ಟ್ರಿಕೇಷನ್‍
ನಾಮವಾಚಕ
  1. (ತೊಡಕಿನ) ಪರಿಹಾರ; ಬಿಡುಗಡೆ; ಉದ್ಧಾರ.
  2. ಪರಿಹಾರ ಕ್ರಮ; ಬಿಡುಗಡೆಯ ಮಾರ್ಗ; ಉದ್ಧಾರ ಮಾರ್ಗ.
  3. (ಪ್ರಾಚೀನ ಪ್ರಯೋಗ) (ರಸಾಯನವಿಜ್ಞಾನ) (ಅನಿಲ ಮೊದಲಾದವುಗಳ ವಿಷಯದಲ್ಲಿ, ಸಂಯುಕ್ತ ಸ್ಥಿತಿಯಿಂದ) ಬಿಡುಗಡೆ ಮಾಡುವಿಕೆ.