extricable ಎಕ್ಸ್‍ಟ್ರಿಕಬ್‍ಲ್‍
ಗುಣವಾಚಕ
  1. (ಸಿಕ್ಕಿನಿಂದ, ತೊಡಕಿನಿಂದ) ಬಿಡಿಸಲು ಸಾಧ್ಯವಾದ; ಪಾರು ಮಾಡಬಹುದಾದ; ಬಿಡಿಸಬಹುದಾದ.
  2. (ಪ್ರಾಚೀನ ಪ್ರಯೋಗ) (ರಸಾಯನವಿಜ್ಞಾನ) (ಅನಿಲ ಮೊದಲಾದವುಗಳ ಸಂಯುಕ್ತ ಸ್ಥಿತಿಯಿಂದ) ಬಿಡುಗಡೆ ಮಾಡಬಹುದಾದ.