extremum ಇ(ಎ)ಕ್ಸ್‍ಟ್ರೀಮಮ್‍
ನಾಮವಾಚಕ
(ಬಹುವಚನ extremums ಯಾ extrema).

(ಗಣಿತ) ಪರಮಾವಧಿ ಮೌಲ್ಯ; ಫಲನದ ಗರಿಷ್ಠ ಯಾ ಕನಿಷ್ಠ ಮೌಲ್ಯ.