See also 2extremist
1extremist ಇ(ಎ)ಕ್ಸ್‍ಟ್ರೀಮಿಸ್ಟ್‍
ನಾಮವಾಚಕ

ಉಗ್ರವಾದಿ; ಉಗ್ರಗಾಮಿ; ಅತಿಗೆ ಹೋಗುವವನು.

See also 1extremist
2extremist ಇ(ಎ)ಕ್ಸ್‍ಟ್ರೀಮಿಸ್ಟ್‍
ಗುಣವಾಚಕ

ಅತಿರೇಕದ; ಉಗ್ರವಾದದ ಯಾ ಉಗ್ರವಾದಿಗಳ.