extremeness ಇ(ಎ)ಕ್ಸ್‍ಟ್ರೀಮ್‍ನಿಸ್‍
ನಾಮವಾಚಕ

ಕಠಿಣತೆ; ತೀವ್ರತೆ; ಉತ್ಕಟತೆ; ಉಗ್ರತೆ: the extremeness of the measures to combat crimes ಅಪರಾಧಗಳ ವಿರುದ್ಧ ಕೈಗೊಂಡ ನಿರೋಧ ಕ್ರಮಗಳ ಉಗ್ರತೆ.