extremely ಇ(ಎ)ಕ್ಸ್‍ಟ್ರೀಮ್‍ಲಿ
ಕ್ರಿಯಾವಿಶೇಷಣ
  1. ಅತ್ಯಂತ ಹೊರಗೆ; ಕೊಟ್ಟ ಕೊನೆಯಲ್ಲಿರುವಂತೆ.
  2. ಕಟ್ಟ ಕಡೆಯದಾಗಿ.
  3. ಅತ್ಯಂತ; ಬಹಳ; ವಿಪರೀತವಾಗಿ.
  4. ಉಗ್ರವಾಗಿ.