extravagation ಇಕ್ಸ್‍ಟ್ರಾವಗೇಷನ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ತಪ್ಪುದಾರಿ ಹಿಡಿಯುವುದು; ಅಪಮಾರ್ಗಕ್ಕೆ ಬೀಳುವುದು.
  2. ಎಲ್ಲೆ ಮೀರುವುದು; ಹದ್ದು ಮೀರುವುದು; ಅತಿವರ್ತನೆ.