extravagate ಇಕ್ಸ್‍ಟ್ರಾವಗೇಟ್‍
ಅಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ)

  1. (ಋಜುಮಾರ್ಗ ಬಿಟ್ಟು) ತಪ್ಪುದಾರಿ ಹಿಡಿ; ಅಡ್ಡದಾರಿ ಹಿಡಿ.
  2. ಎಲ್ಲೆಮೀರು; ಮಿತಿಮೀರು.