extravaganza ಇ(ಎ)ಕ್ಸ್‍ಟ್ರಾವಗ್ಯಾನ್ಸ
ನಾಮವಾಚಕ
  1. (ಸಾಹಿತ್ಯ, ಸಂಗೀತ, ನಾಟಕ, ವಾಸ್ತುಶಿಲ್ಪ ಇವುಗಳಿಗೆ ಸಂಬಂಧಿಸಿದ) ಸ್ವಚ್ಛಂದ ರಚನೆ; ಮನಸೋ ಇಚ್ಛೆಯ, ವಿಕಟ, ವಿಚಿತ್ರ, ಅಸಾಮಾನ್ಯ ರಚನೆ.
  2. ವಿಲಕ್ಷಣ ಭಾಷೆ; ವಿಚಿತ್ರ ನಡತೆ; ವಿಕಟ ವರ್ತನೆ; ಸ್ವಚ್ಛಂದ ಯಾ ವಿಚಿತ್ರವಾದ ಭಾಷೆ, ನಡತೆ.
  3. ಆಡಂಬರದ, ಅಲಂಕಾರಕ್ಕೋಸ್ಕರ ಬಳಸುವ ಆಲಂಕಾರಿಕ ವಸ್ತು, ಸಾಮಗ್ರಿ, ಉಡುಪು: such extravaganzas as hats of velvet ಮಖಮಲ್ಲಿನ ಹ್ಯಾಟುಗಳಂಥ ಅತ್ಯಾಡಂಬರ ಸಾಮಗ್ರಿಗಳು.