extravagantly ಇ(ಎ)ಕ್ಸ್‍ಟ್ರಾವ(ವಿ)ಗಂಟ್‍ಲಿ
ಕ್ರಿಯಾವಿಶೇಷಣ
  1. ಅತಿಯಾಗಿ; ಹಾಳತವಿಲ್ಲದಂತೆ; ಮಿತಿಇಲ್ಲದ ರೀತಿಯಲ್ಲಿ.
  2. ವಿವೇಕದಿಂದ ಕೂಡಿರದ ರೀತಿಯಲ್ಲಿ.
  3. ಅತಿಯಾಗಿ; ವಿಪರೀತವಾಗಿ.
  4. ವ್ಯರ್ಥವ್ಯಯದಿಂದ; ದುಂದುಗಾರಿಕೆಯಿಂದ.
  5. ದುಬಾರಿಯಾಗಿ; ತುಟ್ಟಿಯಾಗಿ.