extravagant ಇ(ಎ)ಕ್ಸ್‍ಟ್ರಾವ(ವಿ)ಗಂಟ್‍
ಗುಣವಾಚಕ
  1. ಅತಿಯಾದ; ಹಾಳತವಿಲ್ಲದ; ಅಳತೆ ಮೀರಿದ; ಅಮಿತ; ಮಿತಿ ಇಲ್ಲದ: extravagant demand ಮಿತಿ ಇಲ್ಲದ ಬೇಡಿಕೆ.
  2. ವಿವೇಕದ ಎಲ್ಲೆ ಮೀರಿದ; ತರ್ಕಬದ್ಧವಲ್ಲದ; ಅವಿಚಾರದ: an extravagant theory ತರ್ಕಬದ್ಧವಲ್ಲದ ಸಿದ್ಧಾಂತ.
  3. ಅತಿಯಾದ; ವಿಪರೀತವಾದ.
  4. ಪೋಲಿನ; ವ್ಯರ್ಥವ್ಯಯದ; ದುಂದುಗಾರಿಕೆಯ: an extravagant wife ದುಂದುವೆಚ್ಚ ಮಾಡುವ ಹೆಂಡತಿ.
  5. (ಬೆಲೆ ಮೊದಲಾದವುಗಳಲ್ಲಿ) ದುಬಾರಿಯಾದ; ತುಟ್ಟಿಯಾದ; ಹೆಚ್ಚಾದ: extravagant prices ದುಬಾರಿ ಬೆಲೆಗಳು.