extravagance ಇ(ಎ)ಕ್ಸ್‍ಟ್ರಾವ(ವಿ)ಗನ್ಸ್‍
ನಾಮವಾಚಕ
  1. ಅಮಿತವಾಗಿರುವುದು; ಅಳತೆ ಮೀರಿರುವುದು.
  2. ವಿಪುಲತೆ; ಪೌಷ್ಕಳ್ಯ; ಧಂಡಿಯಾಗಿರುವುದು.
  3. ಮಿತವಲ್ಲದ ವೆಚ್ಚ; ಪೋಲು ವೆಚ್ಚ; ಹಿಡಿತವಲ್ಲದ ವೆಚ್ಚ; ದುಂದುಗಾರಿಕೆ.
  4. (ಮುಖ್ಯವಾಗಿ ಮರ್ಯಾದೆ, ಸಂಭಾವ್ಯತೆ, ನಿಶ್ಚಯ, ಮೊದಲಾದವುಗಳಲ್ಲಿ) ಹದ್ದುಮೀರುವುದು; ಅತಿವರ್ತನೆ.
  5. ವೈಪರೀತ್ಯ; ಅಸಾಂಗತ್ಯ; ಅಸಂಬದ್ಧ ಹೇಳಿಕೆ ಯಾ ನಡವಳಿಕೆ: words which seem wild in their extravagance ವಿಪರೀತವೂ ಅಸಂಬದ್ಧವೂ ಆದ ಮಾತುಗಳು.