extraterritorial ಎಕ್ಸ್‍ಟ್ರಟೆರಿಟೋರಿಅಲ್‍
ಗುಣವಾಚಕ

(ರಾಯಭಾರಿಗಳು ಮೊದಲಾದವರ ವಿಷಯದಲ್ಲಿ) ದೇಶಾತೀತ; ವಾಸಿಸುತ್ತಿರುವ ದೇಶದ ಯಾ ಪ್ರದೇಶದ ಅಧಿಕಾರವ್ಯಾಪ್ತಿಯಿಂದ ವಿನಾಯಿತಿ ಪಡೆದಿರುವ.