extraterrestrial ಎಕ್ಸ್‍ಟ್ರಟೆ(ಟ)ರೆಸ್ಟ್ರಿಅಲ್‍
ಗುಣವಾಚಕ

ಭೂಮ್ಯತೀತ; ಅಧಿಭೌಮ; ಭೂಮಿಯಿಂದ ಯಾ ಅದರ ವಾಯುಮಂಡಲದ ಆಚೆ ಇರುವ.