extrapolation ಎ(ಇ)ಎಕ್ಸ್‍ಟ್ರಾಪಲೇಷನ್‍
ನಾಮವಾಚಕ
  1. (ಗಣಿತ) ಬಹಿರ್ಗಣನೆ; ಹೊರಲೆಕ್ಕ; ತಿಳಿದಿರುವ ಪದಗಳ ಆಧಾರದ ಮೇಲೆ ಆ ಪದಗಳ ವ್ಯಾಪ್ತಿಯನ್ನು ಮೀರಿದ ಪದಗಳನ್ನು ಲೆಕ್ಕ ಹಾಕುವುದು (ರೂಪಕವಾಗಿ ಸಹ).
  2. ಊಹನ; ಗೊತ್ತಿರುವ ಅಂಶದಿಂದ ಗೊತ್ತಿಲ್ಲದುದರ ಅನುಮಾನ; ಜ್ಞಾತದಿಂದ ಅಜ್ಞಾತದ ಎಣಿಕೆ.
  3. (ಬರವಣಿಗೆಯಿಂದ ಒಂದು ಭಾಗವನ್ನು) ತೆಗೆದುಹಾಕುವುದು.