extraordinariness ಇಕ್ಸ್‍ಟ್ರಾರ್ಡಿನರಿನಿಸ್‍, ಇಕ್ಸ್‍ಟ್ರಆರ್ಡಿನರಿನಿಸ್‍
ನಾಮವಾಚಕ
  1. ಆಸಾಮಾನ್ಯತೆ; ಅಸಾಧಾರಣತೆ; ಅಸಾಧಾರಣ ಗುಣವುಳ್ಳದ್ದಾಗಿರುವುದು.
  2. ಹೆಚ್ಚುಗಾರಿಕೆ; ವೈಶಿಷ್ಟ್ಯ; ಹೆಚ್ಚಳಿಕೆ.
  3. ಆಶ್ಚರ್ಯಕರವಾಗಿರುವುದು; ಅದ್ಭುತ ಗುಣ.
  4. ಮಹತ್ವ; ಮಹತ್ತು; ಶ್ರೇಷ್ಠತೆ.