extraordinarily ಎಕ್ಸ್‍ಟ್ರಾರ್ಡಿನರಿಲಿ, ಇಕ್ಸ್‍ಟ್ರಆರ್ಡಿನರಿಲಿ
ಕ್ರಿಯಾವಿಶೇಷಣ
  1. ಅಸಾಮಾನ್ಯವಾಗಿ; ಆಸಾಧಾರಣ ರೀತಿಯಲ್ಲಿ; ವಿಶಿಷ್ಟ ರೀತಿಯಲ್ಲಿ.
  2. ಆಶ್ಚರ್ಯಕರವಾಗಿ; ಅದ್ಭುತವಾಗಿ.
  3. ಅತಿ ಶ್ರೇಷ್ಠವಾದ ರೀತಿಯಲ್ಲಿ; ಅತಿದೊಡ್ಡದಾಗಿ; ಅತಿ ಹಿರಿದಾಗಿ.