extraneousness ಎಕ್ಸ್‍ಟ್ರೇನ್ಯಸ್‍ನಿಸ್‍
ನಾಮವಾಚಕ
  1. ಹೊರಗಿನಿಂದ ಬಂದಹಾಗಿರುವುದು; ಬಾಹ್ಯತ್ವ.
  2. ಹೊರಚಾಗಿರುವಿಕೆ; ಹೊರಗಿನಿಂದ ಸೇರಿಸಿದಂತಿರುವುದು.
  3. ಅಪ್ರಸ್ತುತತೆ; ಅಪ್ರಕೃತವಾಗಿರುವಿಕೆ; ಅಪ್ರಸಕ್ತಿ.