extraneously ಎಕ್ಸ್‍ಟ್ರೇನ್ಯಸ್‍ಲಿ
ಕ್ರಿಯಾವಿಶೇಷಣ
  1. ಹೊರಗಿನಿಂದ ಬಂದಂತೆ.
  2. ಹೊರಚಾಗಿರುವಂತೆ; ಹೊರಗಿನಿಂದ ಸೇರಿಸಿದಂತೆ.
  3. ಅಪ್ರಕೃತವಾಗಿ; ಅಪ್ರಸ್ತುತವಾಗಿ.