extraneous ಎಕ್ಸ್‍ಟ್ರೇನ್ಯಸ್‍, ಎಕ್ಸ್‍ಟ್ರೇನಿಅಸ್‍
ಗುಣವಾಚಕ
  1. ಹೊರಗಿನ; ಬಾಹ್ಯ; ಹೊರಗಿನಿಂದ ಬಂದ: extraneous light ಹೊರಬೆಳಕು; ಹೊರಗಿನಿಂದ ಬಂದ ಬೆಳಕು.
  2. ಹೊರ; ಅನ್ಯ; ಹೊರಗಿನಿಂದ ಸೇರಿಸಿದ: extraneous incidents in a novel ಕಾದಂಬರಿಯಲ್ಲಿನ (ಕಥೆಯಿಂದ ವಿಕಾಸವಾಗದ) ಹೊರಚಾದ ಘಟನೆಗಳು.
  3. ಅಪ್ರಕೃತ; ಅಪ್ರಸ್ತುತ; ಸದ್ಯದ ವಿಷಯಕ್ಕೆ — ಸಂಬಂಧವಿಲ್ಲದ, ಸಂಬಂಧಪಡದ: an extraneous digression ಅಪ್ರಸ್ತುತ ಅಡ್ಡಮಾತು.