extrajudicial ಎಕ್ಸ್‍ಟ್ರಜುಡಿಷಲ್‍
ಗುಣವಾಚಕ
  1. ನ್ಯಾಯಾಲಯದ ಹೊರಗಿನ; ನ್ಯಾಯಾಲಯ ಬಾಹ್ಯ; ನ್ಯಾಯಾಲಯಾತಿರಿಕ್ತ; ನ್ಯಾಯಾಲಯದ ಮುಂದಿರುವ ಮೊಕದ್ದಮೆಗೆ ಸಂಬಂಧಿಸದ; ಮೊಕದ್ದಮೆಗೆ ಅತಿರಿಕ್ತವಾದ, ಅಪ್ರಸಕ್ತವಾದ.
  2. ನ್ಯಾಯಾಲಯದ ವಿಚಾರಣೆಯಿಂದಲ್ಲದೆ ಬೇರೆಡೆಯಿಂದ ತಿಳಿದುಬಂದ.
  3. ಕಾನೂನುಬದ್ಧವಾಗಿರದ; ನ್ಯಾಯವಿಹಿತ ಅಧಿಕಾರಕ್ಕೆ ಸೇರದ.
  4. (ತಪ್ಪೊಪ್ಪಿಕೆಯ ವಿಷಯದಲ್ಲಿ) ನ್ಯಾಯಾಲಯದಲ್ಲಿ ಮಾಡಿಲ್ಲದ; ನ್ಯಾಯಾಲಯಬಾಹ್ಯದ.