extradite ಎಕ್ಸ್‍ಟಅಡೈಟ್‍
ಸಕರ್ಮಕ ಕ್ರಿಯಾಪದ
  1. (ತಪ್ಪಿಸಿಕೊಂಡು ಬಂದು ಅಡಗಿಕೊಂಡಿರುವ ಪರದೇಶದ ತಕ್ಸೀರುದಾರನನ್ನು) ಕೈವರ್ತಿಸು; ಸಂಬಂಧಪಟ್ಟ ಅಧಿಕಾರಿಗಳಿಗೆ ಒಪ್ಪಿಸು.
  2. (ಪರದೇಶದಲ್ಲಿ ಅಡಗಿಕೊಂಡಿರುವ ತಕ್ಸೀರುದಾರನನ್ನು) ವಶಕ್ಕೆ ತೆಗೆದುಕೊ; ವಶಪಡಿಸಿಕೊ; ಸ್ವಾಧೀನಪಡಿಸಿಕೊ.