extraditable ಎಕ್ಸ್‍ಟ್ರಡೈಟಬ್‍ಲ್‍
ಗುಣವಾಚಕ

ಕೈವರ್ತನೀಯ:

  1. (ಪರದೇಶದ ತಕ್ಸೀರುದಾರನ ವಿಷಯದಲ್ಲಿ) ವಿದೇಶೀ ಅಧಿಕಾರಿಗಳಿಗೆ ಸ್ವಾಧೀನಪಡಿಸಬಹುದಾದ.
  2. (ವಿದೇಶೀಯನು ಎಸಗಿದ ಅಪರಾಧದ ವಿಷಯದಲ್ಲಿ) ಆಪರಾಧಿಯನ್ನು ವಿದೇಶೀ ಆಧಿಕಾರಿಗಳಿಗೆ ಒಪ್ಪಿಸತಕ್ಕ.