See also 2extractive
1extractive ಇ(ಎ)ಕ್ಸ್‍ಟ್ರಾಕ್ಟಿವ್‍
ಗುಣವಾಚಕ
  1. ಸಾರದಂಥ; ರಸದಂಥ; ಸತ್ತ್ವದಂಥ;
  2. ಆಹರಣ; ಸಾರ ತೆಗೆಯುವ ಯಾ ಸಾರ ತೆಗೆಯುವುದನ್ನು ಆಧರಿಸಿದ.
ಪದಗುಚ್ಛ

extractive industries ಆಹರಣ ಕೈಗಾರಿಕೆಗಳು; ಕಲ್ಲಿದ್ದಲು, ಅದುರು, ಎಣ್ಣೆ, ಮೊದಲಾದಸಹಜವಾಗಿ ದೊರೆಯುವ ಪದಾರ್ಥಗಳನ್ನು ಗಣಿ ಮೊದಲಾದವುಗಳಿಂದ ಪಡೆಯುವ ಕೈಗಾರಿಕೆಗಳು.

See also 1extractive
2extractive ಇ(ಎ)ಕ್ಸ್‍ಟ್ರಾಕ್ಟಿವ್‍
ನಾಮವಾಚಕ

ಸಾರದಂಥ, ರಸದಂಥ, ಸತ್ತ್ವದಂಥ — ವಸ್ತು.