extra-sensory ಎಕ್ಸ್‍ಟ್ರಸೆನ್ಸರಿ
ಗುಣವಾಚಕ

ಇಂದ್ರಿಯಾತೀತ; ಅತೀಂದ್ರಿಯ; ಇಂದ್ರಿಯಗಳ ಮೂಲಕವಲ್ಲದೆ ಬೇರೆ ವಿಧಾನದಿಂದ ಅರಿತುಕೊಂಡ.