extra-official ಎಕ್ಸ್‍ಟ್ರಅಹಿಷಲ್‍
ಗುಣವಾಚಕ

ಅಧಿಕಾರಾತಿರಿಕ್ತ; ಒಂದು ಕಚೇರಿಗೆ, ಅಧಿಕಾರವ್ಯಾಪ್ತಿಗೆ ಸೇರಿರದ; ಅಧಿಕಾರಕಾರ್ಯಕ್ಕೆ ಸಂಬಂಧಿಸಿರದ.