extra-mural ಎಕ್ಸ್‍ಟ್ರಮ್ಯುಅರಲ್‍
ಗುಣವಾಚಕ
  1. (ಒಂದು ಪಟ್ಟಣದ) ಗೋಡೆಯ ಯಾ ಗಡಿಯ ಹೊರಗಿನ; ನಗರದಾಚೆಯ.
  2. ಹೆಚ್ಚಿನ; ಅಧಿಕ; ವಿಶೇಷವಾದ; (ಮುಖ್ಯವಾಗಿ ಅನಿವಾಸಿ ವಿದ್ಯಾರ್ಥಿಗಳಿಗೆ) ವಿಶ್ವವಿದ್ಯಾನಿಲಯದ ಸಾಮಾನ್ಯ ಶಿಕ್ಷಣ ಯಾ ಅಧ್ಯಯನದ ಜೊತೆಗೆ ಅಧಿಕವಾಗಿರುವ.