extra- ಎಕ್ಸ್‍ಟ್ರ-
ಸಮಾಸ ಪೂರ್ವಪದ

ಬಾಹ್ಯ; ಭಿನ್ನ; ಪ್ರತ್ಯೇಕ; ಅತಿರಿಕ್ತ; ಅತೀತ; ಹೊರ; ಅಧಿ-; ಉಪರಿ; ಯಾವುದೋ ಒಂದರಿಂದ ‘ಹೊರಗಿರುವುದು’, ‘ಆಚಿನದು’, ‘ಪ್ರತ್ಯೇಕವಾಗಿರುವುದು’ ‘ಅಲಾಯಿದವಾಗಿರುವುದು’ ಎನ್ನುವ ಅರ್ಥಗಳುಳ್ಳ ಸಮಾಸ ಪೂರ್ವಪದ.