extortion ಇ(ಎ)ಕ್ಸ್‍ಟೋರ್ಷನ್‍
ನಾಮವಾಚಕ

(ಮುಖ್ಯವಾಗಿ ಹಣದ) ಸುಲಿಗೆ; ಬಲಾತ್ಕಾರದ ವಸೂಲಿ; ಬಲಾತ್ಕಾರದಿಂದ ಪಡೆಯುವುದು; ಅನ್ಯಾಯದ ಸುಲಿಗೆ.