extort ಇ(ಎ)ಕ್ಸ್‍ಟೋರ್ಟ್‍
ಸಕರ್ಮಕ ಕ್ರಿಯಾಪದ
  1. (ಹಣ, ವಾಗ್ದಾನ, ಮೊದಲಾದವನ್ನು) ಬಲಾತ್ಕರಿಸಿ, ಒತ್ತಾಯ ಮಾಡಿ, ಹೆದರಿಸಿ, ಬಿಡದೆ ಯಾಚಿಸಿ — ಪಡೆ, ಕೀಳು, ಸುಲಿ, ಕಸಿ.
  2. (ಪದಗಳಿಂದ ಅರ್ಥವನ್ನು, ಗೊತ್ತಾದ ಆಧಾರಾಂಶಗಳಿಂದ ಊಹೆ, ತೀರ್ಮಾನ, ಮೊದಲಾದವುಗಳನ್ನು) ಕಷ್ಟುಪಟ್ಟು ಹಿಂಡು; ಪ್ರಯಾಸಪಟ್ಟು ಹೊರಡಿಸು; ಹಿಂಡಿತೆಗೆ.