extol ಇ(ಎ)ಕ್ಸ್‍ಟೋ(ಟಾ)ಲ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ extolling, ಭೂತರೂಪ ಮತ್ತು ಭೂತಕೃದಂತ extolled).

ಮೆಚ್ಚಿ ಕೊಂಡಾಡು; ಉತ್ಸಾಹಪೂರ್ವಕವಾಗಿ ಹೊಗಳು; ಸ್ತೋತ್ರ ಮಾಡು; ಬಹಳ ಶ್ಲಾಘಿಸು, ಸ್ತುತಿಸು; ಗುಣಗಾನಮಾಡು: extol him to the skies ಹೊಗಳಿ ಅಟ್ಟಕ್ಕೇರಿಸು; ‘ನೀನೇ ಇಂದ್ರ, ಚಂದ್ರ, ದೇವೇಂದ್ರ’ ಎಂದು ಹೊಗಳು.