extirpation ಎಕ್ಸ್‍ಟರ್ಪೇಷನ್‍
ನಾಮವಾಚಕ
  1. ನಿರ್ಮೂಲನ; ಮೂಲೋತ್ಪಾಟನ; ಬೇರುಸಹಿತ ಕಿತ್ತೊಗೆಯುವುದು: extirpation of evil ಕೆಡುಕಿನ ಮೂಲೋತ್ಪಾಟನ.
  2. (ಶಸ್ತ್ರಕ್ರಿಯೆಯಿಂದ ಗಂತಿ ಮೊದಲಾದವನ್ನು) ತೆಗೆದುಹಾಕುವುದು; ನಿರ್ಮೂಲನ.