extirpate ಎಕ್ಸ್‍ಟರ್ಪೇಟ್‍
ಸಕರ್ಮಕ ಕ್ರಿಯಾಪದ
  1. (ಮರ, ಕಳೆ, ವಂಶ, ಜನಾಂಗ, ಪಾಷಂಡತನ, ಮೊದಲಾದವನ್ನು) ನಿರ್ಮೂಲನ ಮಾಡು; ಬೇರುಸಹಿತ ಕಿತ್ತೊಗೆ; ಮೂಲೋತ್ಪಾಟನ ಮಾಡು.
  2. (ಶಸ್ತ್ರಕ್ರಿಯೆಯಿಂದ ಗಂತಿಯನ್ನು) ತೆಗೆದುಹಾಕು.