extinguishment ಇ(ಎ)ಕ್ಸ್‍ಟಿಂಗ್ವಿಷ್‍ಮಂಟ್‍
ನಾಮವಾಚಕ
  1. (ಬೆಳಕು ಮೊದಲಾದವನ್ನು) ನಂದಿಸುವಿಕೆ.
  2. (ಪ್ರಭೆ ಮೊದಲಾದವುಗಳಿಂದ) ಮರಸುವಿಕೆ; ಮುಚ್ಚಿಹಾಕುವುದು; ಆಚ್ಛಾದನ.
  3. (ಎದುರಾಳಿಯ) ಬಾಯಿ ಮುಚ್ಚಿಸುವುದು; ವಾಕ್‍ಸ್ತಂಭನ.
  4. ಕೊನೆಗಾಣಿಸುವುದು; ನಿರ್ಮೂಲನ.
  5. (ಸಾಲ) ತೀರಿಸುವಿಕೆ; ತೀರುವಳಿ; ಫೈಸಲಾತಿ.
  6. ರದ್ದುಗೊಳಿಸುವುದು; ರದ್ದತಿ.