extinguisher ಇ(ಎ)ಕ್ಸ್‍ಟಿಂಗ್ವಿಷರ್‍
ನಾಮವಾಚಕ
  1. ನಂದಿಗೆ; ಶಾಮಕ; ನಂದಿಸುವ ವ್ಯಕ್ತಿ, ವಸ್ತು.
  2. ಅಚ್ಛಾದಕ; ಮರೆ ಮಾಡುವ ವಸ್ತು.
  3. (ಎದುರಾಳಿಯನ್ನು) ತೆಪ್ಪಗಾಗಿಸುವವನು; ಬಾಯಿ ಕಟ್ಟಿಸುವವನು; ಬಾಯಿ ಮುಚ್ಚುವಂತೆ ಮಾಡುವವನು; ವಾಕ್‍ಸ್ತಂಭಕ.
  4. ನಾಶಕ; ನಿರ್ಮೂಲನಕಾರಿ.
  5. (ಸಾಲ) ತೀರಿಸುವವನು; ತೀರುವಳಿಗಾರ.
  6. (ಹಕ್ಕು ಮೊದಲಾದವುಗಳ) ರದ್ದುಗಾರ.
  7. ಅಗ್ನಿಶಾಮಕ (ಯಂತ್ರ); ಆಕಸ್ಮಿಕವಾದ ಬೆಂಕಿ ಆರಿಸಲು ರಾಸಾಯನಿಕಗಳನ್ನೋ ಬುರುಗನ್ನೋ ಹೊರಸೂಸುವ ಸಾಧನ.
  8. ನಂದಿಗೆ; ಮೋಂಬತ್ತಿ(ಯ ಜ್ವಾಲೆ)ಯನ್ನು ಆರಿಸಲು ಬಳಸುವ ಶಂಕುವಿನ ಆಕಾರದ ಮುಚ್ಚಳ.