extinctive ಇ(ಎ)ಕ್ಸ್‍ಟಿಂಕ್ಟಿವ್‍
ಗುಣವಾಚಕ
  1. ನಂದಿಸುವ; ನಂದಿಹೋಗುವ.
  2. ನಿರ್ನಾಮವಾಗುವ; ನಿರ್ನಾಮಗೊಳಿಸುವ; ನಿರ್ಮೂಲ ಮಾಡುವ; ಇಲ್ಲವಾಗಿಸುವ; ತೊಡೆದುಹಾಕುವ: an extinctive factor ನಿರ್ಮೂಲಗೊಳಿಸುವ ಅಂಶ.